¡Sorpréndeme!

ಸದ್ಯದಲ್ಲೇ ಕಿರುತೆರೆ ರಿಯಾಲಿಟಿ ಶೋ ನಲ್ಲಿ ಶಿವಣ್ಣ ಪ್ರತ್ಯಕ್ಷ | Filmibeat Kannada

2018-02-05 1 Dailymotion

Kannada actor Shiva Rajkumar will host the reality show in Star Suvarna. Shivanna will be hosting the program named ' Yaari No 1'


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗದ ಅಜಾತಶತ್ರು. ಪ್ರತಿ ಕಲಾವಿದರು ಶಿವಣ್ಣನನ್ನ ತುಂಬಾ ಪ್ರೀತಿಸುತ್ತಾರೆ ಹಾಗೂ ಅವರ ಜೊತೆ ಸಮಯ ಕಳೆಯಲು ಇಷ್ಟ ಪಡುತ್ತಾರೆ. ಅದಷ್ಟೇ ಅಲ್ಲದೆ ಶಿವರಾಜ್ ಕುಮಾರ್ ಅವರಿಗೆ ಚಿತ್ರರಂಗ ಹೊರತು ಪಡಿಸಿ ಸಾಕಷ್ಟು ಜನ ಸ್ನೇಹಿತರಿದ್ದಾರೆ. ಶಿವಣ್ಣನ ಆಪ್ತ ಸ್ನೇಹಿತರು ಯಾರು? ಚಿತ್ರರಂಗದಲ್ಲಿರುವ ಕಲಾವಿದರು ಹ್ಯಾಟ್ರಿಕ್ ಹೀರೋ ಜೊತೆ ಎಷ್ಟು ಆತ್ಮೀಯವಾಗಿದ್ದಾರೆ? ಎನ್ನುವುದನ್ನ ಪ್ರೇಕ್ಷಕರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ 'ಸ್ಟಾರ್ ಸುವರ್ಣ' ವಾಹಿನಿ ತಂಡ.